ಬಂಧುಗಳೇ,

ನಾವು ನಿಮ್ಮಲ್ಲಿ ಹಣಕ್ಕೆ ಭಿಕ್ಷೆ ಬೇಡುತ್ತಿಲ್ಲ. ನಿಮ್ಮನ್ನು ಪ್ರಜಾಪ್ರಭುತ್ವದಲ್ಲಿ ಹಾಗೂ ಜನಪರ ರಾಜಕಾರಣದಲ್ಲಿ ಪಾಲುದಾರರಾಗುವಂತೆ ಆಗ್ರಹಿಸುತ್ತಿದ್ದೇವೆ, ಬೇಡುತ್ತಿದ್ದೇವೆ. ಎಲ್ಲಿಯ ತನಕ ರಾಜಕೀಯ ಪಕ್ಷಗಳಿಗೆ ಜನ ದೇಣಿಗೆ ನೀಡಿ ಬೆಂಬಲಿಸುವುದಿಲ್ಲವೋ, ಅಲ್ಲಿಯ ತನಕ ಅವು ಖಾಸಗಿ ಆಸ್ತಿ ಆಗಿರುತ್ತವೆ. ಹಾಗಾಗಿ ನಮ್ಮ ಆಶೋತ್ತರಗಳನ್ನು ಪ್ರತಿನಿಧಿಸುವ, ನಮ್ಮ ಪರವಾಗಿ ಕೆಲಸ ಮಾಡುವ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ನಾವು ಬೆಂಬಲಿಸಬೇಕು.

ರಾಜಕಾರಣಿಗಳ, ರಾಜಕೀಯ ಪಕ್ಷಗಳ ಗುಲಾಮರಾಗಬೇಡಿ; ಅವರ ಹಾಗೂ ಅವುಗಳ ಮಾಲೀಕರಾಗಿ.

ದಯವಿಟ್ಟು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ದೇಣಿಗೆ ನೀಡಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣವನ್ನು ಬೆಂಬಲಿಸಿ.

Donate

ಬ್ಯಾಂಕ್ ಖಾತೆ ವಿವರಗಳು:

Account Name: Karnataka Rashtra Samithi

Account Number: 38660183693

Account Type: Current Account

IFSC Code: SBIN0040012

Bank and Branch: State Bank of India, Jayanagara 3rd Block, Bengaluru.