ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ – Rajarajeshwari Assembly Constituency

ಶ್ರೀಅರವಿಂದ್ ಕೆ.ಬಿ. (ಡಿಪ್ಲೋಮಾ – ಟೂಲ್ ಇಂಜಿನಿರಿಂಗ್)
Aravind K.B. (Diploma – Tool Engg)

ಕೆ.ಆರ್.ಎಸ್. ಪಕ್ಷದಧ್ಯೇಯವಾಕ್ಯ”ರಾಜಕಾರಣಿಮತ್ತುರಾಜಕೀಯಪಕ್ಷಗಳಗುಲಾಮರಾಗಬೇಡಿ, ಮಾಲೀಕರಾಗಿ”.

ಕೆ.ಆರ್.ಎಸ್. ಪಕ್ಷ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಮೇಲಿನ ಧ್ಯೇಯ ವಾಕ್ಯದೊಂದಿಗೆ ನೈಜವಾದ ಪ್ರಜಾಪ್ರಭುತ್ವವನ್ನು ನಿರ್ಮಿಸುವ ಗುರಿ ಹೊಂದಿದೆ. ಚುನಾವಣೆಯಲ್ಲಿ ಜನರೇ ಅಭ್ಯರ್ಥಿಗಳಿಗೆ ಮತ್ತು ಪಕ್ಷಗಳಿಗೆ ದೇಣಿಗೆ ನೀಡುವುದರಿಂದ ಜನ ಪ್ರತಿನಿಧಿಗಳು ತಪ್ಪು ಮಾಡಿದಾಗ ಪ್ರಶ್ನೆ ಮಾಡುವ ಹಕ್ಕು ಜನರ ಬಳಿ ಉಳಿದುಕೊಳ್ಳುತ್ತದೆ. ಮುಂದಿನ ಚುನಾವಣೆಯಲ್ಲಿ ಅಂತಹ ಪ್ರತಿನಿಧಿಗಳನ್ನು ಸೋಲಿಸಿ ಹೊಸ ಪ್ರತಿನಿಧಿಯನ್ನು ಗೆಲ್ಲಿಸಲು ಅವಕಾಶವಾಗುತ್ತದೆ.

ಆದ್ದರಿಂದ ಕೆ.ಆರ್.ಎಸ್. ಪಕ್ಷದ ರಾಜರಾಜೇಶ್ವರಿನಗರ ವಿಧಾನಸಭಾ ಅಭ್ಯರ್ಥಿ ಅರವಿಂದ್ ಕೆ.ಬಿ. ರವರಿಗೆ ದೇಣಿಗೆ ನೀಡಿ ಸ್ವಚ್ಚ, ಪ್ರಾಮಾಣಿಕ ರಾಜಕಾರಣವನ್ನು ಬೆಂಬಲಿಸಿ.

KRS Party Vision statement is “Do not accept the slavery of politicians & political parties but Own them”

Through its clean, honest and pro-people politics and above vision statement KRS party is in the right direction in establishing real democracy in the country. This approach of people donating to parties and candidates for the elections will help people keep their right to question when Representatives falter on their promises. Also help them replace the non-performing representatives with new ones in the future elections.

So please donate for our KRS Party Rajarajeshwarinagara Assembly Candidate Aravind K. B. and support Clean, Honest & Pro-people Politics.